Surprise Me!

ಸಂಚಾರಿ ವಿಜಯ್ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿ‌ ಒಂದಾ..ಎರಡಾ.. | Filmibeat Kannada

2021-06-22 1 Dailymotion

ಸಂಚಾರಿ ವಿಜಯ್ ಬದುಕನ್ನು ಹತ್ತಿರದಿಂದ ನೋಡಿದವರು, ಪರಿಚಿತರು, ಸ್ನೇಹಿತರು ಅಗಲಿದ ನಟನೊಂದಿಗೆ ತಾವು ಕಳೆದ ಕ್ಷಣದ ಬಗ್ಗೆ, ವಿಜಯ್ ಬದುಕಿನ ಬಗ್ಗೆ ಮಾತನಾಡುತ್ತಿದ್ದಾರೆ. ಈ ರೀತಿಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಕೆಲವು ಸುಳ್ಳುಗಳು, ಅತಿರಂಜಿತ ಹೇಳಿಕೆಗಳು ಸಹ ಇವೆ.<br /><br />Some lies about Sanchari Vijay's personal life spreading on social media. Some of his close friends clarified about Vijay's personal life.<br />

Buy Now on CodeCanyon